ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

70 ರಲ್ಲೂ ಅಪ್ಪ ಆದ ಪುಟಿನ್-ಪ್ರೇಯಿಸಿ ಕೊಟ್ಟ ಸುದ್ದಿಗೆ ಫುಲ್ ಶಾಕ್!

ಮಾಸ್ಕೋ: ರಷ್ಯಾ ಅಧ್ಯಕ್ಷ ಪುಟಿನ್ ಕಲರ್ ಫುಲ್ ಮನುಷ್ಯ ಬಿಡಿ. ಇಳಿ ವಯಸ್ಸಿನಲ್ಲೂ ಪ್ರೇಯಸಿಯನ್ನ ಮೆಂಟೇನ್ ಮಾಡ್ತಿದ್ದಾರೆ. ಆದರೆ, ಈ ಪ್ರೇಯಸಿ ಕೊಟ್ಟ ಆ ಒಂದು ಸಂತೋಷದ ವಿಷಯಕ್ಕೆ ಅದ್ಯಾಕೋ ಪಾಪ ಪುಟಿನ್ ಫುಲ್ ಗರಂ ಆಗಿದ್ದಾರೆ. ಅದೇನೂ ಅಂತಿರೋ. ಬನ್ನಿ, ಹೇಳ್ತಿವಿ.

ಅಧ್ಯಕ್ಷ ಪುಟಿನ್‌ಗೆ ಈಗ 69 ವರ್ಷ. ಆದರೆ, ಪುಟಿನ್ ಈ ವರ್ಷದ ಅಕ್ಟೋಬರ್ ನಲ್ಲಿ 70 ಕ್ಕೆ ಕಾಲಿಡ್ತಾರೆ. ಅದಕ್ಕೂ ಮೊದಲೇ ಪುಟಿನ್ ಪ್ರೇಯಸಿ ಜಿಮ್ನಾಸ್ಟಿಕ್ ಅಲಿನಾ ಕಬೀವಾ ಮೂರನೇ ಮಗುವಿಗೆ ತಾಯಿ ಆಗಿದ್ದಾರೆ.

ಈ ಸಂತೋಷದ ವಿಷಯವನ್ನ ಕೇಳಿ ಪುಟಿನ್ ಫುಲ್ ಗರಂ ಆಗಿದ್ದಾರೆ. ಕಾರಣ, ಪುಟಿನ್ ಸದ್ಯ ಉಕ್ರೇನ್ ಸೋಲಿಸೋದು ಹೇಗೆ ಅಂತಲೇ ತಲೆ ಬಿಸಿ ಮಾಡಿಕೊಂಡಿದ್ದಾರೆ. ಹಾಗೇನೆ ಈ ಟೈಮ್‌ ನಲ್ಲಿ ಇದನ್ನ ನಾನು ನಿರೀಕ್ಷಿಸಿರಲಿಲ್ಲ ಅಂತಲೂ ಪ್ರೇಯಿಸಿಗೆ ಹೇಳಿ ಪುಟಿನ್ ಸಿಟ್ಟಾದ್ದಾರೆ ಅಂತಲೇ ಮೂಲಗಳು ಹೇಳಿವೆ.

Edited By :
PublicNext

PublicNext

09/05/2022 07:58 pm

Cinque Terre

37.07 K

Cinque Terre

1