ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿಯಲ್ಲಿ ಕಾರ್ಮಿಕರಿಗೂ ಉಚಿತ ಬಸ್ ಪಾಸ್ ವ್ಯವಸ್ಥೆ ಆರಂಭ

ನವದೆಹಲಿ: ಆಮ್ ಆದ್ಮಿ ಪಕ್ಷದ ಸರ್ಕಾರ ದೆಹಲಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನ ಈಗಾಗಲೇ ಮಾಡಿದೆ. ಅದರಂತೆ ಈಗ ಈ ವ್ಯವಸ್ಥೆಯನ್ನ ನೋಂದಾಯಿತ ಕಾರ್ಮಿಕರಿಗೂ ವಿಸ್ತರಿಸಿದೆ.

ಹೌದು. ಈ ಯೋಜನೆಯಲ್ಲಿ ನೋಂದಾಯಿತ ಕಾರ್ಮಿಕರು ಕೂಡ ಉಚಿತವಾಗಿಯೇ ಬಸ್ ಪಾಸ್ ಪಡೆಯಬಹುದು. ಈಗಾಗಲೇ ಈ ಯೋಜನೆ ಆರಂಭಗೊಂಡಿದಿದೆ.

ಕಾರ್ಮಿಕರು ಡಿಟಿಸಿ ಮತ್ತು ಕ್ಲಸ್ಟರ್ ಬಸ್‌ಗಳಲ್ಲಿ ಉಚಿತವಾಗಿಯೇ ಪ್ರಯಾಣ ಮಾಡಬಹುದಾಗಿದೆ. ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಈ ಯೋಜನೆಗೆ ಚಾಲನೆ ನೀಡಿದ್ದಾರೆ.

Edited By :
PublicNext

PublicNext

05/05/2022 03:56 pm

Cinque Terre

40.67 K

Cinque Terre

7

ಸಂಬಂಧಿತ ಸುದ್ದಿ