ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವೈರಲ್ ಆಗುತ್ತಿದೆ ಎ‌ಎಪಿ ಶಾಸಕನ ಐಷಾರಾಮಿ‌ ಕಾರಿನ ವಿಡಿಯೋ

ನವದೆಹಲಿ: ನಾಮಪತ್ರ ಸಲ್ಲಿಸುವಾಗ ಸ್ಕೂಟರ್‌ನಲ್ಲಿ ಬಂದು 'ಸರಳತೆ ತೋರಿದ್ದ ಎ‌ಎಪಿ ಹುರಿಯಾಳು ಈಗ ಶಾಸಕನಾದ ಮೇಲೆ ಐಷಾರಾಮಿ ಕಾರ್‌ನಲ್ಲಿ ಸರ್ಕಾರಿ ಕಚೇರಿಗೆ ಬಂದಿದ್ದಾರೆ.

ಹೌದು. ಲೂಧಿಯಾನಾ ಕ್ಷೇತ್ರದ ಎ‌ಎಪಿ ಶಾಸಕ ಗುರುಪ್ರೀತ್ ಗೋಗಿ ಅವರು ದುಬಾರಿ ಪೋರ್ಶ್ ಕಾರ್‌ನಲ್ಲಿ ಸರ್ಕಾರಿ ಕಚೇರಿಗೆ ಬಂದಿದ್ದಾರೆ‌.‌ 2 ಸೀಟರ್ ಕಾರು ಇದಾಗಿದ್ದು ಶಾಸಕ ಗುರುಪ್ರೀತ್ ಅವರು ತಾವೇ ಸ್ವತಃ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾರೆ. ಸದ್ಯ ಈ ವಿಡಿಯೋ ಶೇರ್ ಮಾಡುತ್ತಿರುವ ನೆಟ್ಟಿಗರು, 'ಸ್ಕೂಟರ್‌ನಲ್ಲಿ ಬಂದು ನಾಮಪತ್ರ ಸಲ್ಲಿಸಿದವರು ಇವರೇ ಎಂದು ಕಾಮೆಂಟ್ ಹಾಕುತ್ತಿದ್ದಾರೆ.

Edited By : Nagaraj Tulugeri
PublicNext

PublicNext

04/05/2022 04:31 pm

Cinque Terre

45.97 K

Cinque Terre

6

ಸಂಬಂಧಿತ ಸುದ್ದಿ