ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ರೈತರು ನೀರಿಗಾಗಿ ಬೇಡಿಕೊಳ್ಳುವಂತೆ ಆಗಬಾರದು: ಸಿಎಂ

ವಿಜಯಪುರ : ನಾನೇನು ಭಗೀರಥ ಅಲ್ಲ‌. ತ್ಯಾಗ ಮಾಡಿದ ಜಿಲ್ಲೆಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದೇನೆ‌. ನೀರಿಗಾಗಿ ಯಾವ ರೈತರೂ ಕೂಡ ಬೇಡಿಕೆ ಸಲ್ಲಿಸುವಂತೆ ಆಗಬಾರದು‌ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ನೀರಾವರಿ ಯೋಜನೆಗಳಿಗೆ ಚಾಲನೆ ನೀಡಿದ ನಂತರ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಗೀರಥ ಆಗಬೇಕೆಂಬ ಆಸೆ ನನಗಿಲ್ಲ. ಕನಸು-ಮನಸಲ್ಲೂ ಅದನ್ನು ನಾನು ಬಯಸಿಲ್ಲ. ಆ ಶಕ್ತಿಯೂ ನನಗಿಲ್ಲ‌. ರೈತರ ಹೊಲಗಳಿಗೆ ನೀರುಣಿಸಬೇಕು. ಭೂಮಿ ತಾಯಿಗೆ ಹಸಿರ ಸೀರೆ ಉಡಿಸಬೇಕೆಂಬುದು ನನ್ನ ಬಯಕೆ ಎಂದು ಸಿಎ‌ಂ ಬೊಮ್ಮಾಯಿ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

27/04/2022 05:00 pm

Cinque Terre

54.08 K

Cinque Terre

0

ಸಂಬಂಧಿತ ಸುದ್ದಿ