ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಂಪ್ರದಾಯಿಕ ಚಿಕಿತ್ಸೆಗೆ ಬರೋ ವಿದೇಶಿಗರಿಗಾಗಿಯೇ ಆಯುಷ್ ವೀಸಾ !

ನವದೆಹಲಿ:ಭಾರತ ಸರ್ಕಾರವು ಶೀಘ್ರದಲ್ಲಿಯೇ 'ಆಯುಷ್ ವೀಸಾ' ಆರಂಭಿಸಲಿದೆ. ಈ ಬಗ್ಗೆ ಸ್ವತಃ ಪ್ರಧಾನಿ ಮೋಹಿ ಅವರು ಹೇಳಿದ್ದಾರೆ.

ಸಾಂಪ್ರದಾಯಿಕ ಔಷಧ ಉತ್ಪನ್ನಗಳನ್ನ ಗುರುತಿಸಲೆಂದೇ ಈಗ ಆಯುಷ್ ವೀಸಾ ಆರಂಭ ಆಗುತ್ತಿದೆ. ಈ ಮೂಲಕ ದೇಶದ ಆಯುಷ್ ಗುಟ್ಟಮಟ್ಟದ ಉತ್ಪನ್ನಗಳಿಗೆ ಅಧಿಕೃತತೆ ನೀಡಲಾಗುತ್ತಿದೆ.

ಇನ್ನು ಸಾಂಪ್ರದಾಯಿಕ ಚಿಕಿತ್ಸಾ ವಿಧಾನವನ್ನ ಹುಡುಕಿಕೊಂಡು ಬರೋ ವಿದೇಶಿ ಪ್ರಜೆಗಳಿಗೆ ಆಯುಷ್ ವೀಸಾ ತುಂಬಾ ಸಹಾಯಕವಾಗಲಿದೆ ಅಂತಲೂ ಮೋದಿ ವಿವರಿಸಿದ್ದಾರೆ.

Edited By :
PublicNext

PublicNext

20/04/2022 05:32 pm

Cinque Terre

27.92 K

Cinque Terre

4

ಸಂಬಂಧಿತ ಸುದ್ದಿ