ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೊಲೀಸ್ ಅಧಿಕಾರಿಗಳ ರಜೆ ರದ್ದು ಗೊಳಿಸಿದ ಯೋಗಿ ಆದಿತ್ಯನಾಥ್

ಲಕ್ನೋ: ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಸರ್ಕಾರ ಈಗೊಂದು ನಿರ್ಧಾರ ತೆಗೆದುಕೊಂಡಿದೆ. ಮೇ-04 ರವರೆಗೂ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳ ರಜನೆಯನ್ನ ರದ್ದು ಗೊಳಿಸಿದೆ. ಸದ್ಯ ರಜೆಯಲ್ಲಿರೋರು 24 ಗಂಟೆಯೊಳಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಮುಂದೆ ಬರಲಿರೋ ಹಬ್ಬಗಳಲ್ಲಿ ಶಾಂತಿ ಕಾಪಾಡೋ ನಿಟ್ಟಿನಲ್ಲಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಧಾರ್ಮಿಕ ಮುಖಂಡರು ಮತ್ತು ಸಮಾಜದ ಗಣ್ಯರ ಜೊತೆಗೆ ಸಂವಾದ ನಡೆಸಲೇಬೇಕು ಎಂದು ಪೊಲೀಸ್ ಠಾಣೆಯಿಂದ ಆರಂಭವಾಗಿ ಎಡಿಜಿ ಹಂತದ ಅಧಿಕಾರಿಗಳಿಗೆ ಸಿ.ಎಂ.ಯೋಗಿ ಆದಿತ್ಯ ನಾಥ್ ಸೂಚನೆ ಕೊಟ್ಟಿದ್ದಾರೆ.

ಮೈಕ್‌ ಅನ್ನ ಧಾರ್ಮಿಕ ಸ್ಥಳಗಲ್ಲಿ ಅಳವಡಿಸಬಹುದು. ಆದರೆ, ಹೊಸದಾಗಿ ಅಳವಡಿಕೆಗೆ ಅನುಮತಿಯನ್ನ ಇಲ್ಲ ಎಂದು ಹೇಳಿದ್ದಾರೆ.

Edited By :
PublicNext

PublicNext

19/04/2022 01:25 pm

Cinque Terre

99.17 K

Cinque Terre

3

ಸಂಬಂಧಿತ ಸುದ್ದಿ