ಬೆಂಗಳೂರು: ರಾಜ್ಯ ಸರ್ಕಾರ ಬೆಂಗಳೂರು ಅಭಿವೃದ್ಧಿಗೆ ಬದ್ಧವಾಗಿದೆ. ಈ ನಗರವನ್ನ ಅಂತಾರಾಷ್ಟ್ರೀಯ ಮಟ್ಟದ ಸ್ಮಾರ್ಟ್ ಸಿಟಿ ಮಾಡಲೇಬೇಕು ಅನ್ನೋ ದೊಡ್ಡ ಗುರಿಯನ್ನ ಸರ್ಕಾರ ಹೊಂದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಮೆಟ್ರೋ,ಸಬ್‌ಅರ್ಬನ್ ರೈಲು,ಹೊಸ ಸ್ಮಾರ್ಟ್ ಲೈಟ್ ಟೌನ್,ಅತ್ಯುತ್ತಮ ರಸ್ತೆ ನಿರ್ಮಾಣ, ಹೀಗೆ ಬೆಂಗಳೂರು ಈಗ ಅಭಿವೃದ್ಧಿಯತ್ತ ಸಾಗುತ್ತಿದೆ ಅಂತಲೇ ಸಿಎಂ ಬೊಮ್ಮಾಯಿ ವಿವರಿಸಿದರು.
ಬೆಂಗಳೂರಿನ ಅಭಿವೃದ್ಧಿ ಕೊಂಡು ಇಡೀ ದೇಶವೇ ಹೆಮ್ಮೆ ಪಡಬೇಕು. ಆ ರೀತಿಯಲ್ಲಿಯೇ ಸಿಲಿಕಾನ್ ಸಿಟಿಯನ್ನ ಅಭಿವೃದ್ಧಿ ಪಡಿಸುತ್ತೇವೆ ಅಂತಲೂ ಸಿಎಂ ತಿಳಿಸಿದ್ದಾರೆ.
PublicNext
19/04/2022 10:45 am