ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

RSS ಯಾರಿಗೂ ಸ್ಪರ್ಧಿ ಅಲ್ಲವೇ ಅಲ್ಲ; ಮೋಹನ್ ಭಾಗವಂತ್

ಭೋಪಾಲ್: RSS ಯಾರಿಗೂ ಸ್ಪರ್ಧಿ ಅಲ್ಲ. ಆದರೆ, ದೇಶದ ಒಳ್ಳೆ ಕೆಲಸಕ್ಕಾಗಿ ಇತರ ಸಂಸ್ಥೆಗಳಲ್ಲಿ ಸಹಭಾಗಿತ್ವ ಇದೆ ಎಂದು ಆರ್‌.ಎಸ್. ಸರಸಂಘಸಂಚಾಲಕ ಮೋಹನ್ ಭಾಗವಂತ್ ಹೇಳಿದ್ದಾರೆ.

ಭೂಪಾಲ್‌ ನಲ್ಲಿ ಎರಡು ದಿನದ ಪ್ರಜ್ಞಾ ಪ್ರವಾಹ ಆಯೋಜಿಸಿದ್ದ ಅಖಿಲ ಭಾರತ ಚಿಂತನ್ ಬೈಠಕ್ ನಲ್ಲಿ ಮೋಹನ್ ಭಾಗವಂತ್ ಮಾತನಾಡಿದ್ದಾರೆ.

ಪ್ರಾಮಾಣಿಕತೆ,ಸತ್ಯ,ದಯೆ, ಶ್ರದ್ದೆ ಭಾರತದ ಎಲ್ಲ ಧರ್ಮಗಳ ಮೂಲವೇ ಆಗಿದೆ.ಧರ್ಮ ತನ್ನ ವರ್ತನೆಯಿಂದ ಕಾಪಾಡಲ್ಪಡುತ್ತದೆ. ನಮ್ಮ ಸದ್ಗುಣ ಮತ್ತು ಧರ್ಮವೇ ನಮ್ಮ ಸಂಪತ್ತು. ಇದುವೇ ನಮ್ಮ ಅಸ್ತ್ರ ಅಂತಲೂ ಮೋಹನ್ ಭಾಗವತ್ ಹೇಳಿದ್ದಾರೆ.

Edited By :
PublicNext

PublicNext

18/04/2022 09:46 am

Cinque Terre

60.63 K

Cinque Terre

2

ಸಂಬಂಧಿತ ಸುದ್ದಿ