ಶಿವಮೊಗ್ಗ:ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮುಂದಿನ ಮೂರು ದಿನಗಳವರೆಗೆ ಮಾತನಾಡೋದೇ ಇಲ್ಲ. ಮಾಧ್ಯಮಕ್ಕೂ ಯಾವುದೇ ಪ್ರತಿಕ್ರಿಯೆ ನೀಡೋದಿಲ್ಲ ಎಂದು ಹೇಳಿದ್ದಾರೆ.
ಮುಂದಿನ ಮೂರು ದಿನಗಳು ನೀವು ಪ್ರತಿಕ್ರಿಯೆ ನೀಡಲ್ವೆ ಎಂದು ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ವರದಿಗಾರರು ಪ್ರಶ್ನಿಸಿದರು. ಆಗ ಅದಕ್ಕೂ ಕೂಡ ನಾನು ಏನೂ ಹೇಳಲ್ಲ ಎಂದು ಹೇಳಿ ಈಶ್ವರಪ್ಪ ಹೊರಟೆ ಹೋಗಿದ್ದಾರೆ.
ಬೇರೆ ಯಾವುದೇ ಪ್ರಶ್ನೆಗೂ ಈ ವೇಳೆ ಕೆ.ಎಸ್.ಈಶ್ವರಪ್ಪ ಉತ್ತರಿಸಲು ನಿರಕಾರಿಸಿದ್ದಾರೆ.
PublicNext
14/04/2022 04:23 pm