ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೇಕಡ 40 % ಕಮಿಷನ್ ಕೈ ನಾಯಕರು ಸೃಷ್ಟಿಸಿದ ಟೂಲ್ ಕಿಟ್ !

ಬೆಂಗಳೂರು: ಕೆ.ಎಸ್.ಈಶ್ವರಪ್ಪ ಅವರ ಬಗೆಗಿನ ಶೇಕಡ 40 ರಷ್ಟು ಕಮಿಷನ್ ಅನ್ನೋದು 'ಕೈ' ನಾಯಕರು ಸೃಷ್ಟಿಸಿದ ಟೂಲ್ ಕಿಟ್ ಎಂದು ಬಿಜೆಪಿ ಈಗ ಕಾಂಗ್ರೆಸ್ ನಾಯಕರ ವಿರುದ್ಧ ದೂರುತ್ತಿದೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಬಗ್ಗೆ ಸಾಕಷ್ಟು ಅನುಮಾನಗಳಿವೆ. ಆದರೆ, ಶೇಕಡ 40 ರಷ್ಟು ಕಮಿಷನ್ ವಿಷಯ ಕೈ ನಾಯಕರ ಸೃಷ್ಟಿನೇ ಆಗಿದೆ. ಕಾಂಗ್ರೆಸ್ ಪಕ್ಷದ ಬೇನಾಮಿ ಅಧ್ಯಕ್ಷೆ ಹಾಗೂ ಮಹಾನಾಯಕನ ಸೃಷ್ಟಿನೇ ಅಂತಲೇ ಬಿಜೆಪಿ ಈ ಬಗ್ಗೆ ಟ್ವಿಟರ್ ಮೂಲಕವೇ ಕೇಳಿದೆ.

ಆದರೆ, ಬಿಜೆಪಿಯ ಈ ಮಾತುಗಳೆಲ್ಲ ಕಾಂಗ್ರೆಸ್ ಪಕ್ಷದ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧವೇ ಇದ್ದು ಪರೋಕ್ಷವಾಗಿಯೇ ಇಲ್ಲಿ ಈಗ ಟೀಕಾ ಪ್ರಹಾರ ಮಾಡಲಾಗಿದೆ.

Edited By :
PublicNext

PublicNext

14/04/2022 12:39 pm

Cinque Terre

66.24 K

Cinque Terre

7

ಸಂಬಂಧಿತ ಸುದ್ದಿ