ದಿಯೋಘರ್ ಕೇಬಲ್ ಕಾರ್ ದುರಂತ: NDRF ಸಿಬ್ಬಂದಿ ಜೊತೆ ಮೋದಿ ಸಂವಾದ
ಜಾರ್ಖಂಡ್: ದಿಯೋಘರ್ ಜಿಲ್ಲೆಯಲ್ಲಿ ಕೇಬಲ್ ಕಾರ್‌ನಲ್ಲಿ ಸಿಲುಕಿದ್ದ 47 ಜನ ಪ್ರವಾಸಿಗರನ್ನ ರಕ್ಷಿಸಲಾಗಿದೆ. ಈ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದವರೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಂವಾದ ನಡೆಸಿದರು.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ