ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತವನ್ನ ವಿಶ್ವದ ಯಾವುದೇ ಸೂಪರ್ ಪಾವರ್ Dictate ಮಾಡಲು ಸಾಧ್ಯವಿಲ್ಲ!

ಇಸ್ಲಾಮಾಬಾದ್: ಪಾಕಿಸ್ತಾನ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಈಗ ಭಾರತವನ್ನ ಕೊಂಡಾಡಿದ್ದಾರೆ. ಬಹುಮತ ಕಳೆದುಕೊಂಡು ಪ್ರಧಾನಿ ಸ್ಥಾನದಿಂದ ಇಳಿಯುವ ಮುಂಚೆ ಮಾಡಿದ ಭಾಷಣದಲ್ಲಿ ಭಾರತದ ಬಗ್ಗೆ ತಮಗಿರೋ ನಿಲುವನ್ನ ವ್ಯಕ್ತಪಡಿಸಿದ್ದಾರೆ.

ಹೌದು. ಭಾರತ ಮತ್ತು ಪಾಕಿಸ್ತಾನ್ ಎರಡೂ ದೇಶ ಒಟ್ಟಿಗೆ ಸ್ವತಂತ್ರ ಪಡೆದಿವೆ. ಆದರೆ, ಭಾರತದ ಬಗ್ಗೆ ನನಗೆ ತುಂಬಾ ಚೆನ್ನಾಗಿಯೇ ಗೊತ್ತಿದೆ. ಈ ದೇಶವನ್ನ ನಿಜಕ್ಕೂ ಯಾವುದೇ ಸೂಪರ್ ಪಾವರ್ ನಿಂದ Dictate ಮಾಡಲು ಸಾಧ್ಯವೇ ಇಲ್ಲ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಕಾಶ್ಮೀರ್ ವಿಷಯ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತಗಳಿಂದಲೇ ಪಾಕ್ ಸಂಬಂಧ ಭಾರತದೊಂದಿಗೆ ಇಲ್ಲವೇ ಇಲ್ಲ. ಆದರೆ, ನಾವು ಅಲ್ಲಿ ಶಾಂತಿಯನ್ನೆ ಬಯಸುತ್ತೇವೆ. ಅವರೊಟ್ಟಿಗೇನೆ ಒಳ್ಳೆ ಸಂಬಂಧವನ್ನೆ ಇಟ್ಟುಕೊಳ್ಳು ಬಯಸುತ್ತೇವೆ ಅನ್ನೊ ಅರ್ಥದಲ್ಲಿಯೇ ಇಮ್ರಾನ್ ಖಾನ್ ತಮ್ಮ ಮನದಾಳದ ಮಾತುಗಳನ್ನ ಆಡಿದ್ದಾರೆ.

Edited By :
PublicNext

PublicNext

11/04/2022 09:13 am

Cinque Terre

49.15 K

Cinque Terre

12

ಸಂಬಂಧಿತ ಸುದ್ದಿ