ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಈಗೊಂದು ಸತ್ಯ ಬಿಚ್ಚಿಟ್ಟಿದ್ದಾರೆ. ಈ ಸತ್ಯ ಇವರ ಸಿಟ್ಟಿನ ಬಗ್ಗೆ ಹೇಳುತ್ತಿದೆ. ಆದರೆ, ಆ ಸಿಟ್ಟಿನ ಹಿಂದೆ ಇನ್ನೂ ಒಂದು ಸತ್ಯ ಅಡಗಿದೆ. ಅದನ್ನೂ ಅಮಿತ್ ಶಾ ರಿವೀಲ್ ಮಾಡಿದ್ದಾರೆ. ಬನ್ನಿ, ಹೇಳ್ತಿವಿ.
ಅಮಿತ್ ಶಾ ಸಾಮಾನ್ಯವಾಗಿ ಸಿಟ್ಟು ಮಾಡಿಕೊಳ್ಳುವುದು ಆ ಒಂದೇ ಒಂದು ವಿಚಾರಕ್ಕೆ. ಹೌದು. ಕಾಶ್ಮೀರ್ ವಿಚಾರ ಬಂದ್ರೆ ಅಮಿತ್ ಶಾ ಸಿಕ್ಕಾಪ್ಟೆ ಸಿಟ್ಟು ಮಾಡಿಕೊಳ್ಳುತ್ತಾರೆ.
ಅಮಿತ್ ಶಾ ಹೇಳುವಂತೆ ಅವರು ಎಂದೂ ಯಾರನ್ನೂ ನಿಂದಿಸಿಲ್ಲ. ಆದರೆ, ಅಮಿತ್ ಶಾ ಅವರಿಗೆ ಹುಟ್ಟಿನಿಂದಲೂ ಒಂದು ದೋಷ ಇದೆ. ನಿಜ, ಅವರು ಧ್ವನಿ ಜೋರಾಗಿಯೇ ಇದೆ. ಇದನ್ನ ಅವರು ದೋಷ ಅಂತಲೇ ಹೇಳಿದ್ದಾರೆ.
PublicNext
05/04/2022 09:25 pm