ನವದೆಹಲಿ: 2019-20ರಲ್ಲಿ 2,025 ಕಾರ್ಪೊರೇಟ್ ದಾನಿಗಳಿಂದ ಬಿಜೆಪಿ ಗರಿಷ್ಠ 720.407 ಕೋಟಿ ರೂ. ಕಾರ್ಪೊರೇಟ್ ದೇಣಿಗೆಗಳನ್ನು ಸ್ವೀಕರಿಸಿದೆ ಎಂದು ಎನ್‌ಜಿಒ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಬಿಡುಗಡೆ ಮಾಡಿದೆ.
ಬಿಜೆಪಿ ನಂತರ ಕಾಂಗ್ರೆಸ್ (INC) 154 ಕಾರ್ಪೊರೇಟ್ ದಾನಿಗಳಿಂದ ಒಟ್ಟು 133.04 ಕೋಟಿ ರೂ. ಮತ್ತು ಎನ್‌ಸಿಪಿ 57.086 ಕೋಟಿ ರೂ. ಕಾರ್ಪೊರೇಟ್ ದೇಣಿಗೆಗಳನ್ನು ಪಡೆದಿದೆ. ಸಿಪಿಎಂ 6.9165 ಕೋಟಿ ರೂ. ಕಾರ್ಪೊರೇಟ್ ದೇಣಿಗೆ ಪಡೆದಿದೆ.
PublicNext
05/04/2022 07:37 am