ಅಹಮದಾಬಾದ್: ಪಂಜಾಬ್‌ನಲ್ಲಿ ಅಧಿಕಾರಕ್ಕೇರಿದ ಖುಷಿಯಲ್ಲಿರುವ ಸಿಎಂ ಭಗವಂತ್ ಮಾನ್, ತಮ್ಮ ಮುಂದಿನ ಗುರಿ ಗುಜರಾತ್ ಎಂದು ಘೋಷಿಸಿದ್ದಾರೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ರೋಡ್ ಷೋ ವೇಳೆ ಭಗವಂತ್ ಮಾನ್ ಈ ರೀತಿ ಘೋಷಿಸಿದ್ದಾರೆ. ಈ ರೋಡ್ ಷೋನಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪಾಲ್ಗೊಂಡಿದ್ದರು.
PublicNext
02/04/2022 08:35 pm