ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಆನ್ಸರ್ ಮಾಡಿ ಅಮಿತ್ ಶಾ' ಕೇಳ್ತಿರೋದು ಸಿದ್ದರಾಮಯ್ಯ !

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಸರಣಿ ಟ್ವೀಟ್ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾ ರಿಗೆ ಕೆಲವು ಪ್ರಶ್ನೆಗಳನ್ನ ಕೇಳಿದ್ದಾರೆ.

ರಾಜ್ಯದ ಪ್ರವಾಸದಲ್ಲಿರೋ ಅಮಿತ್ ಶಾ ಅವರೇ, ನೋಟು ರದ್ದು ಹಾಗೂ ಕೃಷಿ ಕಾಯ್ದೆ ಬಗ್ಗೆ ಪ್ರಶ್ನೆ ಕೇಳಿದ ಸಿದ್ದರಾಮಯ್ಯ, ಸಹಕಾರಿ ಸಮ್ಮೇಳನದಲ್ಲಿ ಭಾಷಣ ಆರಂಭಿಸೋ ಮೊದಲು, ಈ ಪ್ರಶ್ನೆಗಳಿಗೆ ಉತ್ತರ ಕೊಡಿ ಅಂತಲೇ ಟ್ವಿಟರ್ ನಲ್ಲಿ ಕೇಳಿದ್ದಾರೆ.

'ಆನ್ಸರ್ ಮಾಡಿ ಅಮಿತ್ ಶಾ' ಎಂದು ಕೇಳಿರೋ ಸಿದ್ದರಾಮಯ್ಯ,ಸಹಕಾರ ಸಮ್ಮೇಳನಕ್ಕೆ ಅದ್ದೂರಿ ಆಗಿಯೇ ಚಾಲನೆ ನೀಡುತ್ತೀರಿ. ಈ ಮೂಲಕ ಸಹಕಾರಿ ಸಂಸ್ಥೆಗಳನ್ನ ಭ್ರಷ್ಟಾಚಾರದ ಕೇಂದ್ರಗಳನ್ನ ಮಾಡಲು ಬಿಜೆಪಿ ನಾಯಕರಿಗೆ ತರಬೇತಿ ನೀಡುತ್ರೀರಾ ಅಂತಲೂ ಸಿದ್ದರಾಮಯ್ಯ ಚುಚ್ಚಿದ್ದಾರೆ.

Edited By :
PublicNext

PublicNext

02/04/2022 10:54 am

Cinque Terre

39.3 K

Cinque Terre

8