ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇವಿಎಂ ಮಷಿನ್ ತಿರುಚಬಹುದು-ಸಿದ್ದರಾಮಯ್ಯ !

ಬೆಂಗಳೂರು: ಮತದಾನಕ್ಕೆ ಬಳಸುವ ಇವಿಎಂ ಯಂತ್ರದ ಬಗ್ಗೆ ಅನುಮಾಗಳಿವೆ. ಮನುಷ್ಯರು ಇವುಗಳನ್ನ ತಿರುಚಬಹುದು. ಹಾಗಾಗಿಯೇ ಚುನಾವಣೆ ಆಯೋಗ ಇದಕ್ಕೆ ಉತ್ತರ ಕೊಡಲೇಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಚುನಾವಣೆ ಅಗತ್ಯತೆಗಳ ಬಗ್ಗೆ ಇಂದು ವಿಧಾನಸಭೆಯಲ್ಲಿ ಚರ್ಚೆ ನಡೆದಿತ್ತು. ಆಗಲೇ ಸಿದ್ದರಾಮಯ್ಯ ಇವಿಎಂ ಮಷಿನ್ ಬಗ್ಗೆ ಅನುಮಾನ ಇದ್ದೇ ಇದೆ.

ನನ್ನ ಬಳಿ ಒಬ್ಬ ವ್ಯಕ್ತಿ ಬಂದಿದ್ದ. ಇವಿಎಂ ಮಷಿನ್ ಬಗ್ಗೆ ಹೇಳಿದ. ಹಾಕಿದ್ದ 10 ವೋಟ್‌ಗಳಲ್ಲಿ 7 ಬಿಜೆಪಿಗೆ 3 ಕಾಂಗ್ರೆಸ್‌ಗೆ ಬಂತು. ಇದನ್ನ ಕಂಡು ನನಗೂ ಆಶ್ಚರ್ಯ ಆಯಿತು ಎಂದು ವಿವರಿಸಿದ್ದಾರೆ.

Edited By :
PublicNext

PublicNext

30/03/2022 11:13 pm

Cinque Terre

33.11 K

Cinque Terre

15

ಸಂಬಂಧಿತ ಸುದ್ದಿ