ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೊದಲಿಂದ ಹಾಕಿಕೊಂಡು ಬಂದಿದ್ದನ್ನು ಅವರು ಪಾಲಿಸ್ತಾರೆ ಬಿಡಿ: ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಹಿಜಾಬ್ ಪರ ಸದನದಲ್ಲಿ ಮಾತನಾಡಿದ್ದಾರೆ. ನಿನ್ನೆ ಗುರುವಾರ ಈ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಹಿಜಾಬ್ ಬೇರೆ, ಬುರ್ಖಾ ಬೇರೆ, ದುಪ್ಪಟ್ಟಾ ಬೇರೆ ಎನ್ನುತ್ತ ಮಹಿಳೆಯರು ದುಪ್ಪಟ್ಟಾ ಹೇಗೆ ಹಾಕುತ್ತಾರೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದಾರೆ‌.

ಈ ನಡುವೆ ಸದನದಲ್ಲಿ ಮಹಿಳಾ ಸದಸ್ಯರೊಬ್ಬರು ದಯವಿಟ್ಟು ಮಹಿಳೆಯರ ವಿಚಾರವಾಗಿ ಈ ರೀತಿ ಮಾತಾಡಬೇಡಿ ಎಂದಿದ್ದಾರೆ.

ಮೊದಲಿನಿಂದ ಯಾರು ಯಾವುದನ್ನು ಧರಿಸುಕೊಂಡು ಬಂದಿದ್ದಾರೋ ಅವರಿಗೆ ಅದನ್ನೇ ಧರಿಸಿಕೊಂಡು ಬರಲು ಅವಕಾಶ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಸದನದಲ್ಲಿ ಒತ್ತಾಯಿಸಿದ್ದಾರೆ.

Edited By : Nagaraj Tulugeri
PublicNext

PublicNext

25/03/2022 10:30 pm

Cinque Terre

96.5 K

Cinque Terre

17

ಸಂಬಂಧಿತ ಸುದ್ದಿ