ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಮತಾ ನಾಡಿನ ಜನರ ಸ್ಥಿತಿ ನೆನೆದು ಕಣ್ಣೀರಾದ ಸಂಸದೆ ರೂಪಾ ಗಂಗೂಲಿ

ಪಶ್ಚಿಮಬಂಗಾಳ: ದೀದಿ ರಾಜ್ಯದಲ್ಲಿ ಎಲ್ಲವೂ ಅಯೋಮಯ ಆಗಿದೆ. ಜನ ಸಾಮಾನ್ಯರು ರಾಜಕೀಯ ದಳ್ಳುರಿಯಿಂದ ಬಲಿ ಆಗಿದ್ದಾರೆ.ಇದನ್ನ ನೆನೆದು ನಟಿ ಮತ್ತು ರಾಜ್ಯಸಭಾ ಸದಸ್ಯೆ ರೂಪಾ ಗಂಗೂಲಿ ಕಣ್ಣೀರಿಟ್ಟಿದ್ದಾರೆ.

ಬಿರ್ಭೂಮ್ ನಲ್ಲಿ 12 ಜನ ಸಹಜೀವ ದಹನ ಆಗಿದ್ದಾರೆ.ಜೀವ ಉಳಿಸಿ ಅಂತ ಕೇಳಿಕೊಂಡರೂ ಮನೆಗೆ ಬೀಗ ಜಡಿದು ಬೆಂಕಿ ಹಚ್ಚಿದ್ದಾರೆ. ಈ ಘಟನೆಯನ್ನ ವಿರೋಧಿಸುತ್ತಲೇ ಸಂಸದೆ ರೂಪಾ ಗಂಗೂಲಿ ಭಾವುಕರಾಗಿ ಕಣ್ಣಿರು ಸುರಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಮತ್ತು ಮಮತಾ ಬ್ಯಾನರ್ಜಿ ಅಡಳಿತ ವಿರುದ್ಧ ವಾಗ್ದಾಳಿ ನಡೆಸಿದ ರೂಪಾ ಗಂಗೂಲಿ ಬಿರ್ಭೊಮ್ ಜನರ ಸ್ಥಿತಿಗೆ ಮಮ್ಮಲ ಮರುಗಿದ್ದಾರೆ.

Edited By :
PublicNext

PublicNext

25/03/2022 04:24 pm

Cinque Terre

45.34 K

Cinque Terre

1

ಸಂಬಂಧಿತ ಸುದ್ದಿ