ನವದೆಹಲಿ: ಪೆಟ್ರೋಲ್,ಡೀಸೆಲ್,ಅಡುಗೆ ಅನಿಲ ದರ ಏರಿಕೆ ಖಂಡಿಸಿ ಕಾಂಗ್ರೆಸ್ ಮತ್ತು ಟಿಎಂಸಿ ರಾಜಸಭಾ ಕಲಾಪದಲ್ಲಿ ಭಾರೀ ವಿರೋಧ ವ್ಯಕ್ತಪಡಿಸಿದವು.ಈ ವೇಳೆ ಸದ್ದು-ಗದ್ದಲದಿಂದ ಕಲಾಪವೂ ಕೆಲ ಹೊತ್ತು ಮುಂದೂಡಲಾಯಿತು.
ಟಿಎಂಸಿ ಸದಸ್ಯರಂತೂ ಈ ವಿಷಯದ ಫಲಕ ಹಿಡಿದುಕೊಂಡು ಸದನದ ಬಾವಿಗೇ ಇಳಿದು ಬಿಟ್ಟರು.ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ಶಿವಸೇನೆ,ಸಮಾಜವಾದಿ ಪಕ್ಷಗಳ ಸದಸ್ಯರು ಎದ್ದು ನಿಂತು ವಿರೋಧ ವ್ಯಕ್ತಪಡಿಸಿದರು.
PublicNext
22/03/2022 04:13 pm