ಇಂಫಾಲ: ಪಂಚರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದೆ. ಮಣಿಪುರದಂತ ರಾಜ್ಯದಲ್ಲೂ ಬಿಜೆಪಿ ಎರಡನೇ ಭಾರಿ ಗೆಲುವು ಸಾಧಿಸಿದೆ. ಈ ರಾಜ್ಯ ಮುಖ್ಯಮಂತ್ರಿ ಆಗಿ ಎರಡನೇ ಭಾರಿಯೂ ಬಿಜೆಪಿ ನಾಯಕ ಬಿರೇನ್ ಸಿಂಗ್ ಮುಖ್ಯಮಂತ್ರಿ ಆಗುತ್ತಿದ್ದಾರೆ.
ಭಾನುವಾರ ಮಣಿಫುರದ ಇಂಫಾಲದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದಿದೆ. ಇಲ್ಲಿ ಮಣಿಪುರ ಮುಂದಿನ ಸಿಎಂ ಬಿರೇನ್ ಸಿಂಗ್ ಅಂತಲೇ ಆಯ್ಕೆ ಮಾಡಲಾಗಿದೆ.
ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಒಟ್ಟು 60 ಸ್ಥಾನಗಳಲ್ಲಿ 32 ಸ್ಥಾನಗಳಲ್ಲ ಬಿಜೆಪಿ ಗೆದ್ದು ಕೊಂಡಿದ್ದು ಮತ್ತೆ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ.
PublicNext
21/03/2022 11:17 am