ಹಾಸನ; ರಾಜ್ಯದಲ್ಲೀಗ ಭಗವದ್ಗೀತೆ ಸುದ್ದಿ ಭಾರಿ ಚರ್ಚೆ ಆಗುತ್ತಿದೆ. ಶಾಲಾ ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸೋ ವಿಚಾರಕ್ಕೆ ಈಗಲೇ ಭಾರಿ ವಿರೋಧ ವ್ಯಕ್ತವಾಗುತ್ತಿವೆ. ಮಾಜಿ ಸಿಎಂ ಎಚ್.ಡಿ.ಕುಮಾರ್ ಸ್ವಾಮಿ ಈ ವಿಚಾರವಾಗಿ ಕಿಡಿ ಕಾರಿದ್ದಾರೆ.
ಭಗವದ್ಗೀತೆಯನ್ನ ಪೋಷಕರು ಮಕ್ಕಳಿಗೆ ಹೇಳಿಕೊಡ್ತಾರೆ. ಶಾಲೆಯಲ್ಲಿ ಅದರ ಅಗತ್ಯ ಇಲ್ಲವೇ ಇಲ್ಲ. ಸರ್ಕಾರ ಮೊದಲು ಮಕ್ಕಳಿಗೆ ಬದುಕು ಕಟ್ಟಿ ಕೊಡಲಿ ಎಂದು ಎಚ್‌ಡಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಸರ್ಕಾರದ ಈ ಚಿಂತನೆಯನ್ನ ಆರಂಭದಲ್ಲಿಯೇ ವಿರೋಧಿಸಿದ್ದಾರೆ.
PublicNext
18/03/2022 07:16 pm