ಬಾರಾಮುಲ್ಲಾ: ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಬೋನಿಯಾರ್ ಕಣಿವೆಯಲ್ಲಿ ಯೋಧರು ಸರಳವಾಗಿ ಹೋಳಿ ಹಬ್ಬ ಆಚರಿಸಿದ್ದಾರೆ. ಪರಸ್ಪರ ಬಣ್ಣ ಹಚ್ಚಿಕೊಂಡ ಸೈನಿಕರು ಡ್ಯಾನ್ಸ್ ಮಾಡುವ ಮೂಲಕ ಸಂಭ್ರಮಿಸಿದ್ದಾರೆ. ಸೈನಿಕರ ಹೋಳಿ ಸಂಭ್ರಮಕ್ಕೆ ಸ್ಥಳಿಯರು ಕೂಡ ಸಾಥ್ ನೀಡಿದ್ದಾರೆ.
PublicNext
18/03/2022 02:44 pm