ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ವಿರುದ್ಧ ಕನ್ನಡಪರ ಸಂಘಟನೆಗಳು ಆಕ್ರೋಶ ಗೊಂಡಿವೆ. ಪ್ರತಿ ವೇದಿಕೆಯಲ್ಲೂ ಉರ್ದು ಮಾತನಾಡುವ ಜಮೀರ್ ಅಹ್ಮದ್ ಖಾನ್ ಗೆ ಕನ್ನಡಪರ ಹೋರಾಟಗಾರ ಶಿವಕುಮಾರ್ ನಾಯಕ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಒಂದುವೇಳೆ ಕನ್ನಡ ಮಾತನಾಡದಿದ್ದರೆ ನಿಮ್ಮ ಕಚೇರಿ ಎದುರು ಬೃಹತ್ ಪ್ರತಿಭಟನೆ ಮಾಡುತ್ತೇವೆ. ಜಮೀರ್ ಅಣ್ಣ, ಕನ್ನಡ ಮಾತಾಡಣ್ಣ ಅಂತ ವ್ಯಂಗ್ಯ ಮಾಡುವ ಮೂಲಕ ಜಮೀರ್ ಅಹ್ಮದ್ ಸೇರಿದಂತೆ ಆತನ ಆಪ್ತರಿಗೆ ಆಡಿಯೋ ಕಳುಹಿಸಿದ್ದಾರೆ.
PublicNext
18/03/2022 01:16 pm