ಕಾನ್ಪುರ್: ನಮ್ಮ ಹೆಮ್ಮಯ ರಾಷ್ಟ್ರಪತಿಗಳಾದ ಶ್ರೀ ರಾಮನಾಥ್ ಕೋವಿಂದ್ ನಿಜಕ್ಕೂ ವಿಶೇಷವೇ ಬಿಡಿ. ಬಾಲ್ಯದಲ್ಲಿ ತಮಗೆ ಪಾಠ ಹೇಳಿದ ಗುರುಗಳನ್ನ ಈಗಲೂ ನೆನೆಯುತ್ತಾರೆ. ಅದರಂತೆ ಕಾನ್ಪುರ ಶಾಲೆಯೊಂದರಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅತಿಥಿಗಳಾಗಿದ್ದರು. ಆಗಲೇ ತಮ್ಮ ಗುರುಗಳನ್ನೂ ಇವರು ಅಲ್ಲಿ ಕಂಡ್ರು. ಕೂಡಲೇ ರಾಷ್ಟ್ರಪತಿಗಳು ಅವರನ್ನ ವೇದಿಕೆ ಮೇಲೆ ಕರೆಸಿ ಸನ್ಮಾನಿಸಿದರು. ನಿಜಕ್ಕೂ ಇದು ವಿಶೇಷ ಕ್ಷಣವೇ ಆಗಿತ್ತು.
PublicNext
15/03/2022 11:05 pm