ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುಜರಾತ್‌ ನಲ್ಲಿ ಮೋದಿ ಕಲರ್ ಫುಲ್ ರೋಡ್ ಶೋ

ಗುಜರಾತ್:ಪ್ರಧಾನಿ ನರೇಂದ್ರ ಮೋದಿ ಸದ್ಯ ಗುಜರಾತ್ ನಲ್ಲಿದ್ದಾರೆ. ಇಲ್ಲಿಯ ವಿವಿಧ ಕಾರ್ಯಕ್ರಮಗಳನ್ನ ಇಂದು ಅಟೆಂಡ್ ಮಾಡ್ತಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಇಲ್ಲಿಗೆ ಬಂದ ಮೋದಿ ವಿಶೇಷವಾಗಿಯೇ ರೋಡ್ ಶೋ ಮೂಲಕ ಜನರ ಗಮನ ಸೆಳೆದಿದ್ದಾರೆ.

ಇಂದು ಸಂಜೆ ನಾಲ್ಕು ಗಂಟೆಗೆ ನಡೆಯೋ ಪಂಚಾಯತ್ ಮಹಾ ಸಮ್ಮಳನದಲ್ಲೂ ಮೋದಿ ಭಾಗಿ ಆಗಿಲಿದ್ದಾರೆ. ತಮ್ಮ ಈ ಕಾರ್ಯಕ್ರಮದ ವಿವರದ ಬಗ್ಗೆ ಸ್ವತಃ ಮೋದಿ ತಮ್ಮ ಟ್ವಿಟರ್ ಅಕೌಂಟ್‌ ನಲ್ಲೂ ಬರೆದು ತಿಳಿಸಿದ್ದಾರೆ.

Edited By :
PublicNext

PublicNext

11/03/2022 11:25 am

Cinque Terre

116.38 K

Cinque Terre

7

ಸಂಬಂಧಿತ ಸುದ್ದಿ