ಉತ್ತರ ಪ್ರದೇಶ: ಪಂಚರಾಜ್ಯದ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟ ಆಗಿದೆ.ಕಾಂಗ್ರೆಸ್ ಭಾರೀ ಪ್ಲಾನ್ ಮಾಡಿದರೂ ಏನೂ ಪ್ರಯೋಜನ ಆಗಿಯೇ ಇಲ್ಲ. ಅದರಂತೆ ಕಾಂಗ್ರೆಸ್ ಪಕ್ಷದಿಂದ ಮೀರತ್ ನ ಹಸ್ತಿನಾಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಕಿನಿ ಗರ್ಲ್ ಅರ್ಚನಾ ಗೌತಮ್ ಸೋತು ಹೋಗಿದ್ದಾರೆ.
ಮಹಿಳೆಯರಿಗೇ ಶೇಕಡ 40 ಟಿಕೆಟ್ ನೀಡಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ ಪ್ಲಾನ್ ಇಲ್ಲಿ ಪ್ಲಾಪ್ ಆಗಿದೆ. ಮತದಾರ ಮಹಿಳೆಯರನ್ನೂ ಲೆಕ್ಕಸಿದೇ ಅವರನ್ನೂ ಸೋಲಿಸಿ ಹಾಕಿದ್ದಾನೆ. ಅದಕ್ಕೇನೆ ಬಿಕಿನಿ ಗರ್ಲ್ ಅರ್ಚನಾ ಗೌತಮ್ ಸೋತು ಬಿಟ್ಟಿದ್ದಾರೆ.
PublicNext
11/03/2022 10:56 am