ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿಗೆ ಧನ್ಯವಾದ ತಿಳಿಸಿದ ಬಾಂಗ್ಲಾ ಪ್ರಧಾನಿ ಹಸೀನಾ !

ಢಾಕಾ: ಉಕ್ರೇನ್ ದೇಶದಲ್ಲಿ ಸಿಲುಕಿದ್ದ ಬಾಂಗ್ಲಾ ದೇಶದ ವಿದ್ಯಾರ್ಥಿಗಳನ್ನ ರಕ್ಷಿಸಿದ್ದಕ್ಕೆ ಬಾಂಗ್ಲಾ ದೇಶದ ಪ್ರಧಾನಿ ಶೇಕ್ ಹಸೀನಾ, ಪ್ರಧಾನಿ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದಾರೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

ಭಾರತ ದೇಶ ಗಂಗಾ ಯೋಜನೆ ಅಡಿಯಲ್ಲಿಯೇ ಉಕ್ರೇನ್ ನ ಸುಮಿಯಿಂದಲೇ ಭಾರತೀಯರನ್ನ ಸ್ಥಳಾಂತರಿಸೋ ಕಾರ್ಯ ನಡೆಸಿದೆ. ಇದೇ ವೇಳೆನೆ ಬಾಂಗ್ಲಾ ದೇಶದ 9 ವಿದ್ಯಾರ್ಥಿಗಳನ್ನ ಮತ್ತು ನೇಪಾಳದ ವಿದ್ಯಾರ್ಥಿಗಳನ್ನ ಸ್ಥಳಾಂತರಿಸಲಾಗಿದೆ.

Edited By :
PublicNext

PublicNext

09/03/2022 12:40 pm

Cinque Terre

39.79 K

Cinque Terre

3

ಸಂಬಂಧಿತ ಸುದ್ದಿ