ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈನ್ಯಾಕ್ಯುಲರ್ ಮೂಲಕ ಸ್ಟ್ರಾಂಗ್ ರೂಂ ಮೇಲೆ ಕಣ್ಣಿಟ್ಟ ಸಮಾಜವಾದಿ ಪಾರ್ಟಿ ಅಭ್ಯರ್ಥಿ

ಮೀರತ್: ಉತ್ತರ ಪ್ರದೇಶದ ವಿಧಾನಸಭೆಗೆ ಎಲ್ಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದೆ. ಒಟ್ಟು ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ.

ಈ ನಡುವೆ ಸ್ವತಃ ಅಭ್ಯರ್ಥಿಯೊಬ್ಬರು ಮತಯಂತ್ರಗಳನ್ನು ಇರಿಸಲಾದ ಸ್ಟ್ರಾಂಗ್ ರೂಂ ಮೇಲೆ ಬೈನ್ಯಾಕ್ಯುಲರ್ ಮೂಲಕ ಕಣ್ಣಿಟ್ಟಿದ್ದಾರೆ. ಮೀರತ್ ಜಿಲ್ಲೆಯ ಹಸ್ತಿನಾಪುರ ವಿಧಾನಸಭೆ ಕ್ಷೇತ್ರದ ಸಮಾಜವಾದಿ ಪಕ್ಷದ ಅಭ್ಯರ್ಥಿ ಯೋಗೇಶ್ ವರ್ಮಾ ಸದ್ಯ ಈ ಕೆಲಸ ಕೈಗೊಂಡಿದ್ದಾರೆ. ಜೀಪ್‌ನ ಮೇಲೆ ಹತ್ತಿ ನಿಂತ ಯೋಗೇಶ್ ವರ್ಮಾ ಅಲ್ಲಿಂದ ಬೈನ್ಯಾಕ್ಯುಲರ್ ಬಳಸಿ ಸ್ಟ್ರಾಂಗ್ ರೂಂ ಸುತ್ತಲಿನ ಚಲನವಲನಗಳನ್ನು ಗಹನವಾಗಿ ವೀಕ್ಷಿಸಿದ್ದಾರೆ..

Edited By : Nagaraj Tulugeri
PublicNext

PublicNext

08/03/2022 08:00 pm

Cinque Terre

94.37 K

Cinque Terre

17

ಸಂಬಂಧಿತ ಸುದ್ದಿ