ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಮಹಾರಾಷ್ಟ್ರದಲ್ಲಿ ಮೋದಿ-ಬೃಹತ್ ಯೋಜನೆ ಕೊಡ್ತಾರೆ ಚಾಲನೆ

ಮಹಾರಾಷ್ಟ್ರ: ಪ್ರಧಾನಿ ನರೇಂದ್ರ ಮೋದಿ ಇಂದು ಪುಣೆಗೆ ಭೇಟಿ ಕೊಡಲಿದ್ದಾರೆ. ಇಲ್ಲಿಯ 12 ಕಿಲೋ ಮೀಟರ್ ಮೆಟ್ರೋ ಯೋಜನೆಗೆ ಮಾರ್ಗವನ್ನ ಉದ್ಘಾಟಿಸಲಿದ್ದಾರೆ.

ಇದಲ್ಲದೇ ಇಲ್ಲಿಯ ವಿವಿಧ ಅಭಿವೃದ್ಧಿ ಯೋಜನೆಯ ಶಂಕು ಸ್ಥಾಪನೆ ಮತ್ತು ಉದ್ಘಾಟನೆ ನೆರವೇರಸಲಿದ್ದಾರೆ.

Edited By :
PublicNext

PublicNext

06/03/2022 10:17 am

Cinque Terre

58.46 K

Cinque Terre

3