ಕೇರಳ:ಹಿಜಾಬ್ ನಲ್ಲಿ ಕುರಾನ್ ಬಗ್ಗೆ ಉಲ್ಲೇಖವೇ ಇಲ್ಲ. ಆದರೆ ಅದನ್ನ ಮುಸ್ಲಿಂ ಮಹಿಳೆಯರಿಗೆ ಕಡ್ಡಾಯ ಗೋಳಿಸಿರೋದು ಅವರ ಪ್ರಗತಿಗೆ ಭಾದಕವಾಗಿದೆ ಎಂದು ಕೇರಳ ರಾಜ್ಯಪಾಲ ಆರೀಫ್ ಮಹ್ಮದ್ ಖಾನ್ ಹೇಳಿದ್ದಾರೆ.
ಕರ್ನಾಟಕದ ಮಹಾ ವಿದ್ಯಾಲಯಗಳಲ್ಲಿ ತರಲಾಗಿರೋ ಹಿಜಾಬ್ ನಿಷೇಧವನ್ನ ಕೇರಳದ ರಾಜ್ಯಪಾಲ ಆರೀಫ್ ಮಹ್ಮದ್ ಸಮರ್ಥಿಸಿಕೊಂಡಿದ್ದಾರೆ.
ಹೌದು. ಹಿಜಾಬ್ ಅನ್ನೋದು ಕುರಾನ್‌ನಲ್ಲಿ ಉಲ್ಲೇಖವೇ ಇಲ್ಲ. ಅದರನ್ನ ಮುಸ್ಲಿಂ ಮಹಿಳೆಯರ ಮೇಲೆ ಹರಲಾಗುತ್ತಿದೆ. ಇದರಿಂದ ಅವರ ಪ್ರಗತಿ ಕುಂಠಿತವಾಗುತ್ತದೆ ಅಂತಲೇ ಅಭಿಪ್ರಾಯ ಪಟ್ಟಿದ್ದಾರೆ.
PublicNext
02/03/2022 02:57 pm