ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವೀನ್ ತಂದೆಗೆ ಫೋನ್ ಮೂಲಕ ಸಾಂತ್ವನ ಹೇಳಿದ ಪ್ರಧಾನಿ !

ನವದೆಹಲಿ: ಉಕ್ರೇನ್‌ ನಲ್ಲಿ ರಷ್ಯಾ ಶೆಲ್ ದಾಳಿಗೆ ಬಲಿಯಾದ ಹಾವೇರಿ ಮೂಲದ ನವೀನ್ ಕುಟುಂಬಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಸಾಂತ್ವಾನ ಹೇಳಿದ್ದಾರೆ.

ನವೀನ್ ತಂದೆ ಶೇಖರಗೌಡರಿಗೆ ಪ್ರಧಾನಿ ಮೋದಿ ಪೋನ್ ಮೂಲಕ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

Edited By :
PublicNext

PublicNext

01/03/2022 05:33 pm

Cinque Terre

40.46 K

Cinque Terre

15

ಸಂಬಂಧಿತ ಸುದ್ದಿ