ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಖಿಲೇಶ್ ಧರಿಸಿದ ಚೆಸ್ಮಾದಿಂದ ಜಾತಿ-ಧರ್ಮಗಳು ಮಾತ್ರ ಕಾಣುತ್ತವೆ: ಅಮಿತ್ ಶಾ

ಸೀತಾಪುರ: ಉತ್ತರ ಪ್ರದೇಶ ವಿಧಾನ ಸಭೆ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಮಾಜವಾದಿ ಪಕ್ಷದ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಲಿದ್ದಾರೆ.

ಸೀತಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಪ್ರಚಾರ ನಡೆಸಿ ಮಾತನಾಡಿದ ಅಮಿತ್ ಶಾ, ನಾನು ಚೆಸ್ಮಾ ಹಾಕಿದ್ದೇನೆ. ಇದರ ಮೂಲಕ ನೀವೆಲ್ಲರೂ ನನಗೆ ಸ್ಪಷ್ಟವಾಗಿ ಕಾಣುತ್ತಿದ್ದೀರಿ. ಅದರಂತೆ ಅಖಿಲೇಶ್ ಬಾಬು (ಅಖಿಲೇಶ್ ಯಾದವ್) ಕೂಡ ಚೆಸ್ಮಾ ಹಾಕಿದ್ದಾರೆ. ಆದರೆ ಅಖಿಲೇಶ್ ಹಾಕಿರುವ ಚೆಸ್ಮಾದ ಮೂಲಕ ಅವರಿಗೆ ಕೇವಲ ಜಾತಿ ಮತ್ತು ಧರ್ಮಗಳು ಕಾಣುತ್ತವೆ ಎನ್ನುವ ಮೂಲಕ ಕುಟುಕಿದ್ದಾರೆ.

Edited By : Nagaraj Tulugeri
PublicNext

PublicNext

21/02/2022 06:06 pm

Cinque Terre

68.19 K

Cinque Terre

15

ಸಂಬಂಧಿತ ಸುದ್ದಿ