ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜರಂಗದಳದ ಕಾರ್ಯಕರ್ತನನ್ನ ಕೊಂದವರನ್ನ ಗಲ್ಲಿಗೇರಿಸಿ

ಬೆಂಗಳೂರು: ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆ ಮಾಡಿದವರು ಯಾವುದೇ ಸಂಘಟನೆಯವರಾದರೂ ಸರಿಯೇ. ಅವರನ್ನ ಬಂಧಿಸಿ ಗಲ್ಲು ಶಿಕ್ಷೆ ಆಗುವ ಹಾಗೆ ಕ್ರಮ ತೆಗೆದುಕೊಳ್ಳಿ ಅಂತಲೇ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಜಿಲ್ಲೆಯಲ್ಲಿಯೇ ಕೊಲೆ ಆಗಿದೆ. ಇದನ್ನ ನೋಡಿದರೆ, ರಾಜ್ಯದಲ್ಲಿರೋ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತಲೇ ಸಿದ್ದರಾಮಯ್ಯ ಟೀಕಿಸಿದ್ದಾರೆ.

ವಿಧಾನಸೌಧದ ಬಳಿ ಮಾಧ್ಯಮದ ಜೊತೆಗೆ ಮಾತನಾಡೋವಾಗ ತಮ್ಮ ಈ ಅಭಿಪ್ರಾಯವನ್ನ ಹಂಚಿಕೊಂಡಿದ್ದಾರೆ.

Edited By :
PublicNext

PublicNext

21/02/2022 01:37 pm

Cinque Terre

55.37 K

Cinque Terre

4

ಸಂಬಂಧಿತ ಸುದ್ದಿ