ರಾಯ್ಬರೇಲಿ: ನಮ್ಮ ಪಕ್ಷ ಅಧಿಕಾರಕ್ಕೆ ಬಂದ್ರೆ ಬಡವರಿಗೆ ರೇಷನ್ ಮತ್ತು ಒಂದು ಕಿಲೋ ತುಪ್ಪವನ್ನ ಉಚಿತವಾಗಿಯೇ ಕೊಡುತ್ತೇವೆ. ಹೀಗಂತ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಭರವಸೆ ಕೊಟ್ಟಿದ್ದಾರೆ.
ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿಯೇ ರಾಯ್ಬರೇಲಿಯಲ್ಲಿ ನಡೆದ Rally ಯಲ್ಲಿಯೇ ಅಖಿಲೇಶ್ ಈ ಭಾರಿ ಭರವಸೆಯ್ನ ಕೊಟ್ಟಿದ್ದಾರೆ. ಐದು ವರ್ಷ ಉಚಿತ ರೇಷನ್ ಕೊಡೋದಲ್ಲದೇ ಸಾಸಿವೆ ಎಣ್ಣೆ ಮತ್ತು ಎರಡು ಸಿಲೆಂಡರ್‌ಅನ್ನೂ ಕೊಡೊದಾಗಿ ಹೇಳಿಬಿಟ್ಟಿದ್ದಾರೆ.
PublicNext
15/02/2022 05:32 pm