ನವದೆಹಲಿ:ಪ್ರಧಾನಿ ಮೋದಿ ಅವರ ಕುಟುಂಬದಲ್ಲಿ ಸುಷ್ಮಾ ಇದ್ದಾರೆ. ಹೌದು.! ದಿವಂಗತ ಸುಷ್ಮಾ ಸ್ವರಾಜ್ ಅವರ 70 ನೇ ಜನ್ಮ ದಿನದಂದು ಮೋದಿ ಅವ್ರು ಸುಷ್ಮಾ ಅವರಿಗೆ ಸಂಬಂಧಿಸಿದ ಒಂದು ಕುತೂಹಲಕಾರಿ ಪ್ರಸಂಗವೊಂದನ್ನ ಹಂಚಿಕೊಂಡಿದ್ದಾರೆ.
ಅಂದ್ಹಾಗೆ ಸುಷ್ಮಾ ಸ್ವರಾಜ್ ಅವರು ಒಮ್ಮೆ ಮೋದಿ ಅವರ ಊರು ವಡ್ನಗರಕ್ಕೂಗೆ ಭೇಟಿ ನೀಡಿದ್ದರು. ಮೋದಿ ಅವರ ಮನೆಗೂ ಭೇಟಿಕೊಟ್ಟು ಬಂದಿದ್ದರು.
ಈ ವೇಳೆ ಮೋದಿ ಸೋದರಳಿಯನಿಗೆ ಹೆಣ್ಣುಮಗಳು ಕೂಡ ಹುಟ್ಟಿತ್ತು. ಈ ಮಗುವಿಗೆ ಜ್ಯೋತಿಷಿಗಳು ಒಂದು ಸೂಕ್ತ ಹೆಸರನ್ನೂ ಸೂಚಿಸಿದ್ದರು. ಅದರ ಸುಷ್ಮಾ ಸ್ವರಾಜ್ ನಮ್ಮ ಮನೆಗೆ ಬಂದು ಹೋದ್ಮೇಲೆ, ನಮ್ಮ ತಾಯಿ ಸುಷ್ಮಾ ಅಂತಲೇ ಆ ಮಗುವಿಗೆ ಹೆಸರಿಟ್ಟರು ಅಂತಲೇ ಮೋದಿ ಟ್ವಿಟರ್ ನಲ್ಲಿ ಈ ಪ್ರಸಂಗ ಹಂಚಿಕೊಂಡಿದ್ದಾರೆ.
PublicNext
15/02/2022 04:17 pm