ನವದೆಹಲಿ: ಒಂದಲ್ಲ ಒಂದು ದಿನ ಹಿಜಾಬ್ ಧರಿಸಿದ ಮಹಿಳೆ ಭಾರತದ ಪ್ರಧಾನ ಮಂತ್ರಿ ಆಗುತ್ತಾಳೆ ಎಂದು ಎಐಎಂಐಎಂ ಪಕ್ಷದ ನಾಯಕ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಉತ್ತರ ಪ್ರದೇಶದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಧರಿಸುವ ಹೆಣ್ಣುಮಕ್ಕಳು ವೈದ್ಯೆಯಾಗಬಹುದು, ಜಿಲ್ಲಾಧಿಕಾರಿ ಆಗಬಹುದು, ಅಷ್ಟೇ ಯಾಕೆ? ಮುಂದೊಂದು ದಿನ ಈ ದೇಶದ ಪ್ರಧಾನ ಮಂತ್ರಿಯೂ ಆಗಬಹುದು ಎಂದಿದ್ದಾರೆ.
PublicNext
13/02/2022 03:57 pm