ಲೂಧಿಯಾನ(ಪಂಜಾಬ್): ಪಂಜಾಬ್‌ನಲ್ಲಿ ಸದ್ಯ ಚುನಾವಣೆಯ ಬಿಸಿ ಇನ್ನೂ ತಣ್ಣಗಾಗಿಲ್ಲ. ನಿನ್ನೆ ರವಿವಾರ ಲುಧಿಯಾನದಲ್ಲಿ ಚುನಾವಣೆ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನವಜೋತ್ ಸಿಂಗ್ ಸಿಧು ಹಾಗೂ ಸಿಎಂ ಚರಣ್‌ಜಿತ್ ಸಿಂಗ್ ಛನ್ನಿ ಅವರ ಹೃದಯದಲ್ಲಿ ರಕ್ತ ಇಲ್ಲ. ಬದಲಾಗಿ ಪಂಜಾಬ್ ಇದೆ. ಅನುಮಾನ ಇದ್ದರೆ ಬಗೆದು ನೋಡಿ. ಅಲ್ಲಿ ನಿಮಗೆ ರಕ್ತ ಕಾಣೋದಿಲ್ಲ. ಬದಲಾಗಿ ಪಂಜಾಬ್ ಕಾಣುತ್ತದೆ ಎಂದಿದ್ದಾರೆ.
PublicNext
07/02/2022 09:14 pm