ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಂಡೈ-ಕಿಯಾ ಕಿತಾಪತಿ:ಭಾರತೀಯರು ಸಂಸ್ಥೆ ವಿರುದ್ಧ ಸಿಡಿದೆದ್ದ ಇಂಡಿಯನ್ಸ್

ನವದೆಹಲಿ: ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಪರ ಹುಂಡೈ ಕಿಯಾ ಮೋಟರ್ಸ್ ಕ್ರಾಸ್ ಡೋಸ್ ಸಂಸ್ಥೆ ಟ್ವೀಟರ್‌ ಮಾಡಿದೆ. ಇದರಿಂದ ಭಾರತೀಯರು ಸಿಟ್ಟಾಗಿದ್ದಾರೆ.

ಹುಂಡೈ ಪಾಕಿಸ್ತಾನ್ ಮತ್ತು ಕಿಯಾ ಪಾಕಿಸ್ತಾನ್ ಸಾಲಿಡಾರಿಟಿ ಡೇ ಆಚರಿಸೋ ಹಿನ್ನೆಯಲ್ಲಿ ಫೆಬ್ರವರಿ-05 ರಂದು ವಿವಾದಾತ್ಮಕ ಪೋಸ್ಟ್ ಮಾಡಿದೆ.

ಕಾಶ್ಮೀರಿ ಸಹೋದರರ ಬಲಿದಾನ ನೆನೆಯೋಣ.ಕಾಶ್ಮೀರದ ಸ್ವಾತಂತ್ರಕ್ಕಾಗಿ ಒಗ್ಗಟ್ಟಿನಿಂದ ನಿಲ್ಲೋಣ ಅಂತಲೇ ಈ ಕಂಪನಿಗಳು ಟ್ವೀಟ್ ಮಾಡಿವೆ.

ಇದರಿಂದ ಕೆರಳಿದ ಭಾರತೀಯರು ಬೈಕಾಟ್ ಹುಂಡೈ,ಬೈಕಾಟ್ ಕಿಯಾ ಅಂತಲೇ ಅಭಿಮಾನ ಶುರು ಮಾಡಿದ್ದಾರೆ.

Edited By :
PublicNext

PublicNext

07/02/2022 04:32 pm

Cinque Terre

50.98 K

Cinque Terre

2

ಸಂಬಂಧಿತ ಸುದ್ದಿ