ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ತುಕ್ಡೆ ಗ್ಯಾಂಗ್ ಇದೆ: ಸಿ.ಟಿ.ರವಿ

ಕಾರವಾರ: ಹಿಜಾಬ್ ವಿವಾದದಿಂದ ಸಮಾಜಕ್ಕೆ ಒಳ್ಳೆಯದಾಗೋದಿಲ್ಲ. ಈ ಹಿಜಾಬ್ ಹಿಂದೆ ಕಾಂಗ್ರೆಸ್ ನ ತುಕ್ಡೆ ಗ್ಯಾಂಗ್ ಇದೆ, ಇದು ನಿಜಕ್ಕೂ ಒಳ್ಳೆಯದಲ್ಲ ಅಂತಲೇ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿಕಾರಿದ್ದಾರೆ.

ಕಾರವಾರ ತಾಲೂಕಿನ ನಿವಳಿಯಲ್ಲಿ ಶಾಸಕಿ ರೂಪಾಲಿ ನಾಯ್ಕ ಪುತ್ರನ ಮದುವೆಗೆ ಸಿಟಿ ರವಿ ಬಂದಿದ್ದರು. ಆಗಲೇ ಮಾಧ್ಯಮಕ್ಕೆ ಈ ವಿಚಾರವನ್ನ ಹೇಳಿ ಕೆಂಡಕಾರಿದ್ದಾರೆ.

ನಿಜ ಹೇಳಬೇಕು ಅಂದ್ರೆ ಈ ಹಿಜಾಬ್ ಹಿಂದೆ ಕಾಂಗ್ರೆಸ್ ನ ತುಕ್ಡೆ ಗ್ಯಾಂಗ್‌ನ ಕೈವಾಡ ಇದೆ. ಪಕ್ಷವಂತೂ ಈ ಮೂಲಕ ಅಲ್ಪ ಸಂಖ್ಯಾತರನ್ನ ಓಲೈಸುತ್ತಿದೆ ಅಂತಲೇ ಸಿ.ಟಿ.ರವಿ ದೂರಿದ್ದಾರೆ.

Edited By :
PublicNext

PublicNext

06/02/2022 07:58 pm

Cinque Terre

118.15 K

Cinque Terre

84

ಸಂಬಂಧಿತ ಸುದ್ದಿ