ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಿಳೆಯರ ಗಾನಕ್ಕೆ ವಾದ್ಯ ನುಡಿಸಿದ ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್

ಸಾಗರ್: ಮಧ್ಯ ಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಾಗರ್‌ ಜಿಲ್ಲೆಗೆ ಆಗಮಿಸಿದ್ದರು. ಇಲ್ಲಿಯ ಮಹಿಳೆಯರ ಜೊತೆಗೆ ಸುಮಾರು ಹೊತ್ತು ಸಂವಾದ ನಡೆಸಿದರು.ಅವರ ಸಮಸ್ಯೆಗಳನ್ನೂ ಆಲಿಸಿದರು. ಆಗಲೇ ಇಲ್ಲಿ ಮಹಿಳೆಯರು ಸಂಗೀತದ ಸುಧೆಯನ್ನೆ ಹರಿಸಿದರು. ಈ ಸಮಯದಲ್ಲಿ ಸಿಎಂ ಏನ್ ಮಾಡಿದರು ಗೊತ್ತೇ ? ನೀವೇ ನೋಡಿ.

ಮಹಿಳೆಯರ ಸಂಗೀತ ಕೇಳಿದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂಗೀತದ ಅಲೆಯಲ್ಲಿ ತೇಲಿ ಹೋದರು. ಮಹಿಳೆಯರ ಸಂಗೀತಕ್ಕೆ ತಕ್ಕನಾಗಿಯೇ ಸಂಗೀತ ವಾದ್ಯವನ್ನೂ ನುಡಿಸಿ ಖುಷಿಪಟ್ಟರು.ಆ ಕ್ಷಣದ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಲೇ ಇದೆ.

Edited By :
PublicNext

PublicNext

24/01/2022 05:27 pm

Cinque Terre

111.77 K

Cinque Terre

1