ಬೆಂಗಳೂರು:ರಾಜ್ಯ ಸರ್ಕಾರ ವೀಕೆಂಡ್ ಕರ್ಫ್ಯೂ ಏನೋ ರದ್ದು ಮಾಡಿದೆ. ಆದರೆ ನೈಟ್ ಕರ್ಫ್ಯೂ ಮುಂದುವರೆದಿದೆ. 50-50 ರೂಲ್ಸ್ ಜಾರಿಯಲ್ಲಿಯೇ ಇದೆ. ಈ ಸಂಬಂಧ ವಿವಿಧ ಕ್ಷೇತ್ರದ ಉದ್ಯಮಿಗಳು ಮುಂದಿನ ವಾರ ಸಿಎಂ ಭೇಟಿಗೆ ನಿರ್ಧರಿಸಿದ್ದಾರೆ.
ಹೌದು. ನೈಟ್ ಕರ್ಫ್ಯೂ ನಿಂದ ಕೆಲವು ಉದ್ಯಮಗಳಿಗೆ ತೊಂದರೆ ಆಗುತ್ತಿದೆ.50-50 ರೂಲ್ಸ್ ಕೂಡ ಜಾರಿಯಲ್ಲಿಯೇ ಇದೆ. ಇದರಿಂದ ಕಲ್ಯಾಣಪಂಟ ಸೇರಿದಂತೆ ಬಾರ್,ಪಬ್ ಹೋಟೆಲ್ ಹೀಗೆ ವಿವಿಧ ಕ್ಷೇತ್ರದ ಉದ್ಯಮಿಗಳು ಈ ಸಂಬಂಧ ಸಿಎಂ ಭೇಟಿಯಾಗಲು ಡಿಸೈಡ್ ಮಾಡಿದ್ದಾರೆ.
PublicNext
23/01/2022 09:58 pm