ಬೆಂಗಳೂರು : ಉದ್ಯಮಿ ಟೈಕೂನ್ ರವಿ ಎಂಬುವರಿಂದ ಖರೀದಿ ಮಾಡಿದ್ದ ನಗರದ ಸದಾಶಿವನಗರದಲ್ಲಿರುವ ಲಕ್ಷ್ಮೀ ನಿವಾಸವನ್ನ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೇಲಿಗಿಟ್ಟಿದ್ದಾರೆ.
40 ಕೋಟಿ ಬೆಲೆಗೆ ಬಂಗಲೆ ಮಾರಾಟಕ್ಕಿಟ್ಟ ಸಾಹುಕಾರ ಹೊಸ ಮನೆಗೆ ಬಂದ ಮೇಲೆ ಪದೇ ಪದೇ ಸಂಕಷ್ಟಗಳು ಶುರುವಾಗಿವೆ. ಮಂತ್ರಿಗಿರಿ ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಮೇಲೆ ಪೈಪೋಟಿಗೆ ಬಿದ್ದ ಸಾವುಹಾರ ಡಿ.ಕೆ ಶಿವಕುಮಾರ್ ಮನೆ ಹಿಂಭಾಗದಲ್ಲೇ ಬಂಗಲೆ ಖರೀದಿಸಿದ್ದರು. ಹೊಸ ಮನೆಯಿಂದ ಸುಖ ಸಿಗದ ಹಿನ್ನೆಲೆಯಲ್ಲಿ ಇದೀಗ ಮನೆಯ ಸಹವಾಸ ಬೇಡ ಎಂದಿದ್ದಾರೆ.
PublicNext
19/01/2022 04:32 pm