ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್: ಪಕ್ಷದ ಮುಜುಗರ ತಪ್ಪಿಸಲು ಕೈ ನಾಯಕರಿಗೆ ಪಾದಯಾತ್ರೆ ನಿಲ್ಲಿಸಲು ಹೈಕಮಾಂಡ್ ಸೂಚನೆ

ಬೆಂಗಳೂರು:ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆಯನ್ನ ಈ ಕೂಡಲೇ ನಿಲ್ಲಿಸುವಂತೆ ರಾಜ್ಯ ಕೈ ನಾಯಕರಿಗೆ ಎಐಸಿಸಿ ರಣದೀಪ್ ಸುರ್ಜೆವಾಲಾರಿಂದ ಸಂದೇಶ ರವಾನಿಸಲಾಗಿದೆ.

ಪಕ್ಷದ ಮುಜುಗರ ತಪ್ಪಿಸಲು ಈ ಕೂಡಲೇ ಪಾದಯಾತ್ರೆ ನಿಲ್ಲಿಸುವಂತೆ ಹೈಕಮಾಂಡ್ ನಿಂದ ಕೈ ನಾಯಕರಿಗೆ ಈಗಾಗಲೇ ಸೂಚಿಸಲಾಗಿದೆ.

Edited By :
PublicNext

PublicNext

13/01/2022 11:46 am

Cinque Terre

34.49 K

Cinque Terre

7

ಸಂಬಂಧಿತ ಸುದ್ದಿ