ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರೇಕಿಂಗ್ : ಜ.14ರಂದು ಬಿಡದಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಮುಕ್ತಾಯ

ಬೆಂಗಳೂರು : ಹೈಕೋರ್ಟ್ ಮಧ್ಯಪ್ರವೇಶ ಹಿನ್ನೆಲೆ ಜ.14ರಂದು ಬಿಡದಿಯಲ್ಲಿ ಕಾಂಗ್ರೆಸ್ ಪಾದಯಾತ್ರೆ ಮುಕ್ತಾಯವಾಗಲಿದೆ.

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಪೊನ್ನಣ್ಣ ಇಂದು ಸಿದ್ದರಾಮಯ್ಯ, ಡಿಕೆಶಿ ಭೇಟಿಯಾಗಿ ಪಾದಯಾತ್ರೆ ಮುಕ್ತಾಯದ ಸಲಹೆ ನೀಡಿದ್ದಾರೆ.

Edited By : Nirmala Aralikatti
PublicNext

PublicNext

12/01/2022 04:36 pm

Cinque Terre

186.11 K

Cinque Terre

14