ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

100 ಜತೆ ಪಾದರಕ್ಷೆ ಉಡುಗೊರೆ ಕೊಟ್ಟ ಪ್ರಧಾನಿ-ಯಾರಿಗೆ ಗೊತ್ತೆ ?

ಲಕ್ನೋ:ಕಾಶಿಯ ವಿಶ್ವನಾಥ ಧಾಮದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ ವಿಶೇಷ ಗಿಫ್ಟ್ ಅನ್ನೇ ಕೊಟ್ಟಿದ್ದಾರೆ. ಇದರ ಅವಶ್ಯಕತೆ ಅವರಿಗೆ ಇದ್ದೇ ಇದೆ. ಅದನ್ನ ಅರ್ಥ ಮಾಡಿಕೊಂಡೇ ಮೋದಿ ಈಗ ಆ ಗಿಫ್ಟ್ ಅನ್ನೂ ಕಳಿಸಿಕೊಟ್ಟಿದ್ದಾರೆ. ಬನ್ನಿ, ನೋಡೋಣ.

ಹೌದು. ಕಾಶಿ ವಿಶ್ವನಾಥ ಧಾಮದಲ್ಲಿ ಕೆಲಸ ಮಾಡುವ ಕಾರ್ಮಿಕರು ಬಹುತೇಕ ಬರಿಗಾಲಲ್ಲಿಯೇ ಓಡಾಡುತ್ತಾರೆ. ಕೊರೆಯುವ ಚಳಿಯಲ್ಲೂ ಇವರೆಲ್ಲ ಹಾಗೇ ಓಡಾಡುತ್ತಾರೆ.

ಇದನ್ನ ತಿಳಿದುಕೊಂಡ ಪ್ರಧಾನಿ ಮೋದಿ,100 ಜೊತೆ ಸೆಣಬಿನ ಪಾದರಕ್ಷೆಗಳನ್ನ ಕಾಶಿಗೆ ಕಳಿಸಿಕೊಟ್ಟಿದ್ದಾರೆ. ಈ ವಿಷಯವನ್ನ ಸರ್ಕಾರದ ಮೂಲಗಳೇ ಈಗ ಬಹಿರಂಗ ಪಡಿಸಿವೆ.

Edited By :
PublicNext

PublicNext

10/01/2022 02:14 pm

Cinque Terre

45.1 K

Cinque Terre

7

ಸಂಬಂಧಿತ ಸುದ್ದಿ