ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಜೀವಂತವಾಗಿ ಬಂದೆ-ಪ್ರಧಾನಿಯ ಈ ಮಾತು ಟೀಕಿಸಿದ ಟಿಕಾಯತ್

ಪ್ರಧಾನಿ ನರೇಂದ್ರ ಮೋದಿ 'ನಾನು ಜೀವಂತವಾಗಿ ಬಂದಿದ್ದೇನೆ'.ಪ್ರಧಾನಿ ನರೇಂದ್ರ ಮೋದಿ ನಿನ್ನೆ ಪಂಜಾಬ್ ನಿಂದ ಬಂದ್ಮೇಲೆ ಹೀಗೆ ಹೇಳಿದ್ದರು. ಆದರೆ ಭಾರತೀಯ ಕಿಶಾನ್ ಯುನಿಯನ್ ನಾಯಕ ರಾಕೇಶ್ ಟಿಕಾಯತ್,ಮೋದಿ ಈ ಮಾತನ್ನೇ ಕಠುವಾಗಿ ಟೀಕಿಸಿದ್ದಾರೆ.ಇದೆಲ್ಲ ಅನುಕಂಪ ಪಡೆಯಲು ರಾಜಕೀಯ ಸ್ಟಂಟ್ಸ್ ಅಂತಲೇ ಕಾಮೆಂಟ್ ಮಾಡಿದ್ದಾರೆ.

ಪ್ರಧಾನಿಗಳೇ ನೀವೂ ಅಲ್ಲಿಂದ ವಾಪಸ್ ಬಂದ್ಮೇಲೆ ಜೀವಂತವಾಗಿಯೇ ಬಂದೇ ಅಂತ ಹೇಳಿದ್ದೀರಾ ? ಈ ಭಯ ಇದಿದ್ದರೆ ಅಲ್ಲಿಗೆ ನೀವೂ ಹೋಗಿದ್ಯಾಕೆ ? ಅಂತಲೇ ರಾಕೇಶ್ ಟಿಕಾಯತ್ ಪ್ರಶ್ನೆ ಕೇಳಿದ್ದಾರೆ.

ಪ್ರಧಾನಿಗಳು ಅನುಕಂಪ ಗಿಟ್ಟಿಸಿಕೊಳ್ಳಲೆಂದೇ ಈ ರಾಜಕೀಯ ಸ್ಟಂಟ್ಸ್ ಮಾಡಿದ್ದಾರೆ. ಇದೆಲ್ಲ ರಾಜಕೀಯ ತಂತ್ರ-ಪ್ರಚಾರ ತಂತ್ರ ಅಂತಲೇ ಟಿಕಾಯತ್ ಟೀಕಿಸಿದ್ದಾರೆ.

Edited By :
PublicNext

PublicNext

06/01/2022 10:44 pm

Cinque Terre

69.96 K

Cinque Terre

36

ಸಂಬಂಧಿತ ಸುದ್ದಿ