ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾನು ಜೀವಂತ ವಾಪಸ್ ಬಂದಿದ್ದೇನೆ:ಪ್ರಧಾನಿ ಮೋದಿ ಅಸಮಾಧಾನ

ಪಂಜಾಬ್: ಪ್ರಧಾನಿ ಮೋದಿ ಭದ್ರತಾ ಲೋಪ ಆಗಿಯೇ ಇಲ್ಲ. ಅವರು ಹೆಲಿಕಾಪ್ಟರ್ ಮೂಲಕವೇ ಬರಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿಯ ರಸ್ತೆ ಮಾರ್ಗವಾಗಿಯೇ ಬಂದಿದ್ದಾರೆ. ಹೀಗಂತ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.

ಆದರೆ ಮೋದಿ ಈ ಒಂದು ಘಟನೆಯಿಂದ ಬೇಸರಪಟ್ಟಿದ್ದಾರೆ. ನಾನು ಜೀವಂತವಾಗಿಯೇ ಏರ್ಪೋರ್ಟ್‌ ಗೆ ಬಂದಿದ್ದೇನೆ. ನಿಮ್ಮ ಸಿಎಂಗೆ ನನ್ನ ಧನ್ಯವಾದಗಳು ತಿಳಿಸಿ ಅಂತಲೇ ಪ್ರಧಾನಿ ಮೋದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವಿಷಯವಾಗಿ ಈಗಾಗಲೇ ಟ್ವಿಟರ್ ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ವಾರ್ ಈಗ ಶುರುವಾಗಿ ಬಿಟ್ಟಿದೆ. ಪಂಜಾಬ್ ಸರ್ಕಾರವನ್ನೂ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.

Edited By :
PublicNext

PublicNext

05/01/2022 04:36 pm

Cinque Terre

61.58 K

Cinque Terre

31