ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಜಾನಪದ ಸಂಗೀತದ ಮೋಡಿಗೆ ಮರುಳಾದ ಪ್ರಧಾನಿ ಮೋದಿ

ಮಣಿಪುರ: ಪ್ರಧಾನಿ ಮೋದಿ ಸದ್ಯ ಮಣಿಪುರದಲ್ಲಿಯೇ ಇದ್ದಾರೆ. ಇಲ್ಲಿ ವಿವಿಧ ಯೋಜನೆಗೆ ಶಂಕುಸ್ಥಾಪನೆಯನ್ನೂ ಮಾಡಿದ್ದಾರೆ. ಇದೇ ವೇಳೆಯಲ್ಲಿಯೇ ಇಲ್ಲಿ ಜಾನಪದ ಕಲೆಗಳನ್ನೂ ವೀಕ್ಷಿಸಿದರು. ತಾವೂ ಕೂಡ ಡೋಲೆ ನುಡಿಸಿದರು. ಜಾಗಟೆ ಕೂಡ ಬಡಿದು ಖುಷಿಪಟ್ಟರು. ಆ ಕ್ಷಣದ ವೀಡಿಯೋ ಈಗ ಟ್ವಿಟರ್‌ನಲ್ಲೂ ಶೇರ್ ಆಗಿದೆ. ವೈರಲ್ ಆಗುತ್ತಿದೆ.

Edited By :
PublicNext

PublicNext

04/01/2022 05:46 pm

Cinque Terre

108.46 K

Cinque Terre

3

ಸಂಬಂಧಿತ ಸುದ್ದಿ