ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸತ್ಯದ ಸಮಾಧಿ ಕಟ್ಟಿ ಸುಳ್ಳಿನ ಯಾತ್ರೆ ಹೊರಟ್ಟಿದ್ದಾರೆ:ಕುಮಾರಸ್ವಾಮಿ

ಬೆಂಗಳೂರು: ಸತ್ಯ ಸಮಾಧಿ ಮಾಡಿ ಸುಳ್ಳಿನ ಯಾತ್ರೆ ಮಾಡ್ತಿರೋ ಕಾಂಗ್ರೆಸ್ ನವರ ಜಾತಕವನ್ನ ದಾಖಲೆ ಸಮೇತ ಬಿಡುಗಡೆ ಮಾಡಿ ಸತ್ಯ ಬಯಲಿಗೆಳೆಯುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಖಡಕ್ ಆಗಿಯೇ ಇವತ್ತು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರ ಮೇಕೆದಾಡು ಪಾದಯಾತ್ರೆ ಹಿನ್ನೆಲೆಯಲ್ಲಿಯೇ ಹೀಗೆ ಕುಮಾರಸ್ವಾಮಿ ಟ್ವಿಟರ್ ಮೂಲಕ ಕಾಂಗ್ರೆಸ್ ನಡೆಯನ್ನ ಕಟುವಾಗಿಯೇ ಟೀಕಿಸಿದ್ದಾರೆ.

ಶ್ರೀಚಾಮರಾಜೇಶ್ವರನ ಸನ್ನಿಧಿಯಲ್ಲಿ 'ಸಿದ್ದಹಸ್ತರು' (ಸಿದ್ದರಾಮಯ್ಯ) ಸತ್ಯ ನುಡಿಯಬೇಕಿತ್ತು.ಆದರೆ ಆ ಶಿವನ ಶಿರದಲ್ಲಿನೆಲೆನಿಂತ ಗಂಗೆ ಸಾಕ್ಷಿಯಾಗಿ ಸುಳ್ಳು ಹೇಳಿ ಅಪಚಾರ ವ್ಯಸಗಿದ್ದಾರೆ. ತಪ್ಪಿಗೆ ಪ್ರಾಯಶ್ಚಿತ ತಪ್ಪಿದಲ್ಲ ಎಂದೇ ಟ್ವಟರ್ ನಲ್ಲಿ ಕುಮಾರಸ್ವಾಮಿ ಕಾಮೆಂಟ್ ಮಾಡಿದ್ದಾರೆ.

Edited By :
PublicNext

PublicNext

03/01/2022 07:34 pm

Cinque Terre

33.1 K

Cinque Terre

1

ಸಂಬಂಧಿತ ಸುದ್ದಿ